LIBRARY AND INFORMATION CENTRE

UNIVERSITY OF AGRICULTURAL SCIENCES

ಸಮುದಾಯ ಆಧಾರಿತ ಕೆರೆ ನಿರ್ವಹಣೆ ಯೋಜನೆ ಸಲಹಾ ಸೇವೆಯ ದಶಕದ ಸಾಧನೆಗಳು 2002-2012 /

By: ಸಮುದಾಯ ಆಧಾರಿತ ಕೆರೆ ನಿರ್ವಹಣೆ ಯೋಜನೆ ಸಲಹಾ ಸೇವೆMaterial type: TextTextPublisher: ಬೆಂಗಳೂರು : Bengaluru : ಸಮುದಾಯ ಆಧಾರಿತ ಕೆರೆ ನಿರ್ವಹಣೆ ಯೋಜನ ಸಲಹಾ ಸೇವೆ, ಕೃಷಿ ವಿಶ್ವವಿದ್ಯಾನಿಲಯ, University of Agricultural Sciences, 2012Description: 137ಪು. : ಟೇಬಲ್ಸ್, ಪೊಟೊಸ್, ಗ್ರಾಫ್ಸ್ ; 24 ಸೆಂ.ಮೀSubject(s): ಕೆರೆ ನಿರ್ವಹಣೆDDC classification: K.631.706
Tags from this library: No tags from this library for this title. Log in to add tags.
    Average rating: 0.0 (0 votes)
Item type Current location Call number Status Notes Date due Barcode
UASB Reports UASB Reports GKVK Library
K.631.706 CBTMPCS (Browse shelf) Not for loan Digitized R-18718
UASB Reports UASB Reports GKVK Library
K.631.706 CBTMPCS (Browse shelf) Not for loan Digitized R-17836

ವಿಶ್ವ ಬ್ಯಾಂಕ್ ಆರ್ಥಿಕ ನೆರವಿನ "ಕರ್ನಾಟಕ ಸಮುದಾಯ ಆಧಾರಿತ ಕೆರೆ ನಿರ್ವಹಣೆ ಯೋಜನ್"ಯ ಮೂಲಕ ಕರ್ನಾಟಕ ಆಯ್ದ ಕೆರೆಗಳ ಪುನಶ್ಚೇತನ ಕಾರ್ಯವನ್ನು ರಾಜ್ಯ ಮಟ್ಟದಲ್ಲಿ ಅನುಷ್ಠಾನಗೊಳಿಸಲು ಕರ್ನಾಟಕ ಸರ್ಕಾರದ ಸಣ್ಣ ನೀರಾವರಿ ಇಲಾಖೆಯ ಅಧೀನದಲ್ಲಿ "ಜಲ ಸಂವರ್ಧನೆ ಯೋಜನಾ ಸಂಘ" ವನ್ನು ಸ್ಥಾಪಿಸಲಾಗಿದೆ. ಪುನಶ್ಚೇತನಗೊಳಿಸಿದ ಕೆರೆಗಳ ಅಚ್ಚುಕಟ್ಟು ಪ್ರದೇಶಗಳಲ್ಲಿ ನಿಗದಿತ ಕೃಷಿ ಚಟುವಟಿಕೆಗಳನ್ನು ರಾಜ್ಯದ ದಕ್ಷಿಣದ ಎಂಟು ಜಿಲ್ಲೆಗಳಲ್ಲಿ ಕೈಗೊಳ್ಳಲು ಜಲ ಸಂವರ್ಧನೆ ಯೋಜನಾ ಸಂಘವು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯಕ್ಕೆ ಗುತ್ತಿಗೆಯನನ್ನು ನೀಡಿದೆ. ಸದರಿ ಕೃಷಿ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಕೃಷಿ ವಿಶ್ವವಿದ್ಯಾನಿಲಯವು "ಸಮುದಾಯ ಆಧಾರಿತ ಕೆರೆ ನಿರ್ವಹಣೆ ಯೋಜನೆ ಸಲಹಾ ಸೇವೆ" ಎಂಬ ಪ್ರತ್ಯೇಕ ವಿಭಾಗವನನ್ನು ಅಸ್ಥತ್ವಕ್ಕೆ ತಂದಿದೆ. ಹಾಗೆಯೇ, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಜಲ ಸಂವರ್ಧನೆ ಯೋಜನಾ ಸಂಘದೊಂದಿಗೆ ಯೋಜನೆಯ ಮೊದಲನೇ ಮತ್ತು ಎರಡನೇ ಹಂತದ ಕೃಷಿ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಕರಾರು ಮಾಡಿಕೊಂಡು, ಅದರಂತೆ ಸಮರ್ಪಕವಾಗಿ ಕಾರ್ಯನಿರ್ವಹಿಸಿದೆ.

There are no comments on this title.

to post a comment.
Share

Hosted by GKVK Library | Powered by Koha