LIBRARY AND INFORMATION CENTRE

UNIVERSITY OF AGRICULTURAL SCIENCES

ಹಿಂದೂ ದೇಶದ ಭೂ ಚರಿತ್ರೆ ವೈ.ನಾಗಪ್ಪ Hindu Deshada Bhu Charitre Y.Nagappa

By: ನಾಗಪ್ಪ, ವೈ | Nagappa, YMaterial type: TextTextLanguage: Kannada Series: ಮೈಸೂರು ವಿಶ್ವವಿದ್ಯಾನಿಲಯ ಕನ್ನಡ ಗ್ರಂಥಮಾಲೆ 18Publisher: ಮೈಸೂರು : ಮೈಸೂರು ವಿಶ್ವವಿದ್ಯಾನಿಲಯ, 1941Description: xi, 274 ಪು. : 16 ಸೆಂ.ಮೀSubject(s): ಭೂಶಾಸ್ತ್ರ ತತ್ವಗಳು | ಬೊಗರ್ಬೋಷ್ಣ ಜನಿತ ಶಕ್ತಿಗಳು | ಹಿಂದೂ ದೇಶದ ಭೂ ಚರಿತ್ರೆ | ಹಿಂದೂ ದೇಶದ ಖನಿಜ ಸಂಪತ್ತುಗಳುDDC classification: K 555.4
Tags from this library: No tags from this library for this title. Log in to add tags.
    Average rating: 0.0 (0 votes)
Item type Current location Call number Copy number Status Date due Barcode
Books Books GKVK Library
K.555.4 NAG (Browse shelf) Available 20523
Books Books GKVK Library
K.555.4 NAG (Browse shelf) 1 Available 115295
Gift Gift GKVK Library
K.555.4 NAG (Browse shelf) 1 Available G-12325
Books Books GKVK Library
K.555.4 NAG (Browse shelf) 1 Available 115296

ಆಧುನಿಕ ಪ್ರಪಂಚದಲ್ಲಿ ಕೈಗಾರಿಕೆಗಿರುವ ಅಗ್ರಸ್ಥಾನವನ್ನು ಒತ್ತಿ ಹೇಳಬೇಕಾಗಿಲ್ಲ. ಪಾಶ್ಚಾತ್ಯ ದೇಶಗಳು ಮುಂದಕ್ಕೆ ಬಂದಿರುವುದಕ್ಕೆ ಅಲ್ಲಿನ ಕೈಗಾರಿಕೆಗಳ ಅಭಿವೃದ್ದಿಸ್ಥಿತಿಯೇ ಮುಖ್ಯ ಕಾರಣವೆಂದೂ, ಪಾಶ್ಚಾತ್ಯರು ತಮ್ಮ ದೇಶಗಳ ಖನಿಜ ಸಂಪತ್ತನ್ನೂ ಆ ಖನಿಜಗಳ ಉಪಯೋಗಗಳನ್ನೂ ತಿಳಿಯುವುದಕ್ಕೆ ಮಾಡಿರುವ ಹೆಚ್ಚಿನ ಪ್ರಯತ್ನವೇ ಆ ದೇಶಗಳ ಹಲವು ಬಗೆಯ ಕೈಗಾರಿಕೆಗಳಿಗೆ ಹಾದಿ ತೋರಿರುವುದೆಂದೂ ಧಾರಾಳವಾಗಿ ಹೇಳಬಹುದು. ದೇಶಾಭಿವ್ಋದ್ದಿಗೂ ಖನಿಜ ಸಂಪತ್ತಿಗೂ ಈ ರೀತಿಯ ನಿಕಟಸಂಬಂಧ ಇರುವುದರಿಂದ ನಮ್ಮ ದೇಶದ ಏಳಿಗೆಯನ್ನು ಕೋರುವವನು ಇಲ್ಲಿನ ಖನಿಜ ಸಂಪತ್ತಿಗೂ ಅದರ ಆರ್ಥಿಕ ಮಹತ್ವಕ್ಕೂ ಹೆಚ್ಚು ಗಮನ ಕೊಡಬೇಕಾಗುವುದು. ಒಂದು ದೇಶದ ಖನಿಜ ಸಂಪತ್ತನ್ನು ಶಾಸ್ತ್ರೀಯವಾಗಿ ತಿಳಿಯಬೇಕಾದರೆ ಆ ದೇಶದ ಭೂ ಚರಿತ್ರೆಯನ್ನು ಅವಶ್ಯವಾಗಿ ತಿಳಿಯಬೇಕು.

There are no comments on this title.

to post a comment.

Hosted by GKVK Library | Powered by Koha