ಭಾರತದಲ್ಲಿ ಟಸಾರ್, ಮೂಗ ಹಾಗೂ ಎರಿ ರೇಷ್ಮೆ ಕೃಷಿ / ಆರ್. ಗೋವಿಂದನ್ Bharatadalli tasar, muga hagu eri reshme krishi : Tasar, muga and eri silk culture in India / R. Govindan.
Material type: TextSeries: ಪ್ರಕಟಣೆ - 168Publisher: ಬೆಂಗಳೂರು : ಕೃಷಿ ವಿಶ್ವವಿದ್ಯಾನಿಲಯ, 1989; Bengaluru : University of Agricultural Sciences, 1989Description: viii, 138 ಪು. : 21 ಸಮಿSubject(s): ಜೇಡರ ರೇಷ್ಮೆ | ಕೇಂದ್ರ ನರವ್ಯಹ | ಬಿತ್ತನೆ ಗೊಡುಗಳ ಸಾಗಾಣಿಕೆDDC classification: K.638.2Item type | Current location | Call number | Status | Date due | Barcode |
---|---|---|---|---|---|
Gift | GKVK Library | K.638.2 GOV (Browse shelf) | Available | G-15507 |
ಭಾರತದಲ್ಲಿ ರೇಷ್ಮೆಉತ್ಪಾದನೆಯ ಸುಮಾರು ಶೇ.80 ಭಾಗ ಹಿಪ್ಪು ನೇರಳೆ ರೇಷ್ಮೆಯಾಗಿದೆ. ಹಿಪ್ಪು ನೇರಳೇತರ ರೇಷ್ಮಗಳಾದ ಟಸಾರ್, ಮೂಗ, ಎರಿ ಕೃಷಿ ಅಷ್ಟೋಂದು ಜನಪ್ರಿಯವಾಗಿಲ್ಲ. ಇವುಗಳಲ್ಲಿ ಟಸಾರ್ ಬಹಳಷ್ಟು ವಿದೇಶಿ ವಿನಿಮಯ ಗಳಿಕೆಯ ಮೂಲವಾಗಿದೆ. ಈ ಪುಸ್ತಕದಲ್ಲಿ ಹಿಪ್ಪು ನೇರಳೇತರ ರೇಷ್ಮೆ ಕೃಷಿಗೆ ಸಂಬಂಧಪಟ್ಟಂತೆ ಅವುಗಳ ಆಸರೆ ಮರಗಳ ಸಾಗುವಳಿ, ಸಾಕಣೆ ಕ್ರಮಗಳು, ರೋಗಗಳು, ಪೀಡೆಗಳು ಹಾಗೂ ಅವುಗಳ ಹತೋಟಿ ಬಗ್ಗೆ ವಿವರಿಸಲಾಗಿದೆ.
ರೇಷ್ಮೆ -- ಟಸಾರ್ ರೇಷ್ಮೆ ಕೃಷಿ -- ಮೂಗ ರೇಷ್ಮೆ ಕೃಷಿ -- ಎರಿ ರೇಷ್ಮೆ ಕೃಷಿ -- ಅನುಬಂಧ -- ಪಾರಿಭಾಷಿಕ ಶಬ್ಧಕೋಶ -- ಆಧಾರ ಗ್ರಂಥಗಳು.
There are no comments on this title.