LIBRARY AND INFORMATION CENTRE

UNIVERSITY OF AGRICULTURAL SCIENCES

ವರದರಾಜನ್, ಎಸ್ Varadarajan, S

ಭಾರತದ ಭೂವಿಜ್ಞಾನ Bharatada Buvigyana ಎಸ್. ವರದರಾಜನ್ S. Varadarajan - ಮೈಸೂರು : ಮೈಸೂರು ವಿಶ್ವವಿದ್ಯಾನಿಲಯ, 1964. - v, 418 ಪು. : ಗ್ರಾಫ್ ಗಳು, ಕೋಷ್ಟಕಗಳು, ಚಿತ್ರಗಳು 19 ಸೆಂ.ಮೀ.

ವಿದ್ಯಾಭ್ಯಾಸದ ಸರ್ವ ಶ್ರೇಣಿಗಳಲ್ಲಿಯೂ ದೇಶಭಾಷೆ ಶಿಕ್ಷಣ ಮಾಧ್ಯಮವಾಗಬೇಕಾದುದು ಅತ್ಯವಶ್ಯವಾಗಿದೆ. ಇದು ಒಬ್ಬಿಬ್ಬರು ಭಾಷಾಭಿಮಾನಿಗಳು ದುರುದ್ದೇಶದಿಂದಾಗಲಿ, ಪಕ್ಷಪಾತ ಮನೋಭಾವದಿಂದಾಗಲಿ ಹೇಳುವ ಮಾತಲ್ಲ. ರಾಷ್ಟ್ರದ ಸರ್ವತೋಮುಖವಾದ ಪ್ರಗತಿ ಮತ್ತು ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸ - ಇವುಗಳ ಹಿನ್ನೆಲೆಯಲ್ಲಿ ನಡೆಸಿದ ಕೂಲಂಕುಷವಾದ ಚರ್ಚೆ ಮತ್ತು ಸರ್ವಾಂಕಷವಾದ ವಿಚಾರ ಮಥನಗಳ ಫಲವಾಗಿ ಸಿದ್ದಿಸಿದ ತತ್ವವಿದು.


ಭಾರತದ ಮೇಲ್ಮೈರಚನೆ
ಶಿಲಾವರ್ಗಗಳು ಮತ್ತು ಅವುಗಳ ರಚನೆ
ಭಾರತದ ಭೂ ಇತಿಹಾಸದ ಪಕ್ಷಿನೋಟ
ಆರ್ಷೆಯ ಕಲ್ಪ
ಆರ್ಷೆಯ ಕಲ್ಪದ ಶಿಲಾ ಸಮುದಾಯಗಳಲ್ಲಿರುವ ಖನಿಜನಿಕ್ಷೇಪಗಳು
ಪುರಾಣ ಯುಗ
ಪ್ರಾಚೀನ ಜೀವಕಲ್ಪ
ಗೊಂಡವಾನಾ ಶಿಲಾ ಸಮುದಾಯ
ಟ್ರಯಾಸಿಕ್ ಯುಗ
ಕ್ರಿಟೇಷಿಯಸ್ ಯುಗ
ನವಜೀವಿಕಲ್ಪ

K.555.4 / VAR

Hosted by GKVK Library | Powered by Koha