ಭಾರತದ ಭೂವಿಜ್ಞಾನ ಎಸ್. ವರದರಾಜನ್ Bharatada Buvigyana S. Varadarajan
Material type: TextPublisher: ಮೈಸೂರು : ಮೈಸೂರು ವಿಶ್ವವಿದ್ಯಾನಿಲಯ, 1964Description: v, 418 ಪು. : ಗ್ರಾಫ್ ಗಳು, ಕೋಷ್ಟಕಗಳು, ಚಿತ್ರಗಳು 19 ಸೆಂ.ಮೀSubject(s): ಭಾರತದ ಮೇಲ್ಮೈರಚನೆ | ಶಿಲಾವರ್ಗಗಳು ಮತ್ತು ಅವುಗಳ ರಚನೆ | ಭಾರತದ ಭೂ ಇತಿಹಾಸದ ಪಕ್ಷಿನೋಟ | ಆರ್ಷೆಯ ಕಲ್ಪ | ಆರ್ಷೆಯ ಕಲ್ಪದ ಶಿಲಾ ಸಮುದಾಯಗಳಲ್ಲಿರುವ ಖನಿಜನಿಕ್ಷೇಪಗಳು | ಪುರಾಣ ಯುಗ | ಪ್ರಾಚೀನ ಜೀವಕಲ್ಪ | ಗೊಂಡವಾನಾ ಶಿಲಾ ಸಮುದಾಯ | ಟ್ರಯಾಸಿಕ್ ಯುಗ | ಕ್ರಿಟೇಷಿಯಸ್ ಯುಗ | ನವಜೀವಿಕಲ್ಪDDC classification: K.555.4Item type | Current location | Call number | Copy number | Status | Date due | Barcode |
---|---|---|---|---|---|---|
Books | GKVK Library | K.555.4 VAR (Browse shelf) | Available | 115238 | ||
Books | GKVK Library | K.555.4 VAR (Browse shelf) | Available | 115237 | ||
Gift | GKVK Library | K.555.4 VER (Browse shelf) | 1 | Available | G-12366 |
ವಿದ್ಯಾಭ್ಯಾಸದ ಸರ್ವ ಶ್ರೇಣಿಗಳಲ್ಲಿಯೂ ದೇಶಭಾಷೆ ಶಿಕ್ಷಣ ಮಾಧ್ಯಮವಾಗಬೇಕಾದುದು ಅತ್ಯವಶ್ಯವಾಗಿದೆ. ಇದು ಒಬ್ಬಿಬ್ಬರು ಭಾಷಾಭಿಮಾನಿಗಳು ದುರುದ್ದೇಶದಿಂದಾಗಲಿ, ಪಕ್ಷಪಾತ ಮನೋಭಾವದಿಂದಾಗಲಿ ಹೇಳುವ ಮಾತಲ್ಲ. ರಾಷ್ಟ್ರದ ಸರ್ವತೋಮುಖವಾದ ಪ್ರಗತಿ ಮತ್ತು ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸ - ಇವುಗಳ ಹಿನ್ನೆಲೆಯಲ್ಲಿ ನಡೆಸಿದ ಕೂಲಂಕುಷವಾದ ಚರ್ಚೆ ಮತ್ತು ಸರ್ವಾಂಕಷವಾದ ವಿಚಾರ ಮಥನಗಳ ಫಲವಾಗಿ ಸಿದ್ದಿಸಿದ ತತ್ವವಿದು.
There are no comments on this title.