LIBRARY AND INFORMATION CENTRE

UNIVERSITY OF AGRICULTURAL SCIENCES

ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲೀಷ್ - ಕನ್ನಡ ನಿಘಂಟು (ಪರಿಷ್ಕ್ರತ) ಸಂಪುಟ 1-4 ಏಕೀಕೃತ ಸಂಪುಟ

By: ಮೈಸೂರು ವಿಶ್ವವಿದ್ಯಾನಿಲಯMaterial type: TextTextSeries: Mysooru Viswavidyanilayada English - Kannada Nighantu, Ekeekrutha SamputaPublisher: ಮೈಸೂರು: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, 2007Description: xiii, 1544 ಪುಟSubject(s): ಇಂಗ್ಲೀಷ್ - ಕನ್ನಡ ನಿಘಂಟುDDC classification: 494.31482
Tags from this library: No tags from this library for this title. Log in to add tags.
    Average rating: 0.0 (0 votes)
Item type Current location Call number Status Date due Barcode
SC Book Bank SC Book Bank GKVK Library
494.31482 MUD (Browse shelf) Available SCB-1681

ಭಾರತೀಯ ಭಾಷೆಗಳಲ್ಲೇ ಇಷ್ಟು ಸಮಗ್ರವಾದ, ಬೃಹತಾದ ದ್ವಿಭಾಷಾ ನಿಘಂಟು ಪ್ರಾಯಶಃ ಬೇರೊಂದಿಲ್ಲ. ಈ ಏಕೀಕೃತ ಸಂಪುಟದಲ್ಲಿ 1,06,946 ಇಂಗ್ಲೀಷ್ ಪದಗಳಿಗೆ ಅರ್ಥ ನೀಡಲಾಗಿದೆ. ಸುಮಾರು 11,936 ವೈಜ್ಞಾನಿಕ ಹಾಗೂ ತಾಂತ್ರಿಕ ಪದಗಳು ಸೇರಿವೆ; 1,629 ಚಿತ್ರಗಳಿವೆ. ಇತ್ತೀಚಿನ ಸಾಮಾನ್ಯ ಪದಗಳು, ವೈಜ್ಞಾನಿಕ ಹಾಗೂ ತಾಂತ್ರಿಕ ಪದಗಳ ಸೇರ್ಪಡೆಯಿಂದ ಇದು ಅತ್ಯಾಧುನಿಕ ನಿಘಂಟಾಗಿದೆ. ಜನ್ಯಪದಗಳನ್ನೂ ಒಂದೇ ಪದದಂತೆ ಪ್ರಯೋಗವಾಗುವ ಸಮಸ್ತ ಹಾಗೂ ಅರೆ-ಸಮಸ್ತ ಪದಗಳನ್ನೂ ಪ್ರಧಾನ ಪದಗಳಾಗಿ ದಾಖಲೆ ಮಾಡಿದೆ. ಪದಗುಚ್ಛಗಳನ್ನೂ ನುಡಿಗಟ್ಟುಗಳನ್ನೂ ಹೆಚ್ಚು ಸಂಖ್ಯೆಯಲ್ಲಿ ಆಯಾ ಪದದಡಿಯಲ್ಲಿ ಪ್ರತ್ಯೇಕವಾಗಿ ನೀಡಿ, ಅವುಗಳಿಗೆ ಪ್ರಯೋಗಗಳನ್ನು ವಿಪುಲವಾಗಿ ಕೊಡಲಾಗಿದೆ. ಉಚ್ಚಾರಣಾಭೇಧಗಳನ್ನು ಹೇರಳವಾಗಿ ಕೊಡಲಾಗಿದೆ. ನಿಘಂಟಿನ ಒಡಲಲ್ಲೇ ಸಂಕ್ಷಿಪ್ತಗಳನ್ನೂ ಸಂಕೇತಗಳನ್ನೂ ಅಳವಡಿಸಲಾಗಿದೆ. ಅಮೆರಿಕನ್ ಕಾಗುಣಿತಗಳನ್ನು ಕೊಡಲಾಗಿದೆ.

There are no comments on this title.

to post a comment.

Hosted by GKVK Library | Powered by Koha